ಕುರ್ರಾತುಲೈನ್ ಹೈದರ್ (ಜನವರಿ 20, 1928 –ಆಗಸ್ಟ್ 21, 2007) ಪ್ರಸಿದ್ಧ ಉರ್ದು ಲೇಖಕಿ.ಇವರು ಕಾದಂಬರಿಕಾರರು,ಸಣ್ನ ಕಥೆಗಾರರು,ಪತ್ರಕರ್ತರು.ಇವರು ಉರ್ದು ಬಾಷೆಯ ಪ್ರಭಾವಿ ಲೇಖಕರು. ಇವರ ೪ನೆಯ ಶತಮಾನದಿಂದ ಭಾರತ ವಿಭಜನೆಯವರೆಗಿನ ಕಥಾವಸ್ತುವನ್ನೊಳಗೊಂದ ಕಾದಂಬರಿ "ಆಗ್‍ಕ ದರಿಯಾ" ಬಹಳ ಪ್ರಸಿದ್ಧವಾಗಿದೆ .ಇವರಿಗೆ ೧೯೬೭ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,೧೯೮೯ರಲ್ಲಿ ಜ್ಞಾನಪೀಠ ಪ್ರಶಸ್ತಿ,೧೯೯೪ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ,೨೦೦೫ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == , 2017-01-13 ವೇಬ್ಯಾಕ್ ಮೆಷಿನ್ ನಲ್ಲಿ. & . () 2012-02-16 ವೇಬ್ಯಾಕ್ ಮೆಷಿನ್ ನಲ್ಲಿ. ' 2007-09-28 ವೇಬ್ಯಾಕ್ ಮೆಷಿನ್ ನಲ್ಲಿ. 2008-05-18 ವೇಬ್ಯಾಕ್ ಮೆಷಿನ್ ನಲ್ಲಿ. , 2008-01-06 ವೇಬ್ಯಾಕ್ ಮೆಷಿನ್ ನಲ್ಲಿ.